Error loading page.
Try refreshing the page. If that doesn't work, there may be a network issue, and you can use our self test page to see what's preventing the page from loading.
Learn more about possible network issues or contact support for more help.

Muttina Haara

Audiobook
1 of 1 copy available
1 of 1 copy available

ಕಾಲೇಜು ದಿನಗಳ ಎಳೆ ಪ್ರೇಮ, ಪ್ರಣಯ ಸಫಲವಾಗಲೇಬೇಕಿಲ್ಲ. ಆದರೆ ಹದಿಹರೆಯದಲ್ಲಿ ಬೇರೆ ಬೇರೆಯಾದ ದಾರಿಗಳು, ಹುಡುಗಿ ಸಂಸಾರದಲ್ಲಿ ನೆಲೆಕಂಡ ಹತ್ತಾರು ವರ್ಷಗಳ ನಂತರ ಸಂಧಿಸುವಂತಾದರೆ? ಹಳೇ ಗೆಳೆಯನ ಪುನರಾಗಮನದ ಉದ್ದೇಶವೇನು? ಪತಿಯ ಅನಾದರಣೆ ಆಕೆಯ ದಾರಿ ಬದಲಿಸುತ್ತಾ? ಮತ್ತೆ ಸಂಧಿಸಿದ ದಾರಿಯಲ್ಲಿ ಸಂಸಾರ ಸೋಲುವುದೋ, ವಿಫಲ ಪ್ರೇಮ ಗೆಲ್ಲುವುದೋ? ಲೈಫೇ ಮುತ್ತಿನ ಹಾರ‌ಎಂದು ಲೇಖಕರು ಹೇಳಿರುವ ಗುಟ್ಟೇನು?

Formats

  • OverDrive Listen audiobook

subjects

Languages

  • Tamil

Loading